ಬೆಂಗಳೂರಿಗರೇ.. ಎಚ್ಚರ.. ಎಚ್ಚರ..! | Robbery | Bengaluru | BTM Layout

2022-06-19 713

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಷ್ಟು ಎಚ್ಚರಿಕೆ ಯಿಂದ ಇದ್ರೂ ಕಡಿಮೆನೇ.. ಯಾಕೆಂದರೆ ನಾವು ಎಷ್ಟೇ ಹುಷಾರಾಗಿದ್ರು ಕೂಡ ಕಳ್ಳರು ತರತರ ನೆಪ ಮಾಡ್ಕೊಂಡು ಮನೆಗೆ ಎಂಟ್ರಿಯಾಗ್ತಾರೆ.. ಅಂಥದ್ದೆ ಹೊಸದೊಂದು ಗ್ಯಾಂಗ್ ಈಗ ತನ್ನ ಕೈಚಳಕ ಶುರುಮಾಡಿಕೊಂಡಿದೆ.. ಆ ಬಗ್ಗೆ ಒಂದು ರಿಪೋರ್ಟ್ ಇದೆ ನೋಡಿ.

#publictv #bengaluru